ವಿದ್ಯುತ್ ಖರೀದಿ ಚಟುವಟಿಕೆಗಳು | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ವಿದ್ಯುತ್ ಖರೀದಿ ಚಟುವಟಿಕೆಗಳು

ವಿದ್ಯುತ್ ಖರೀದಿ ಒಪ್ಪಂದ ವ್ಯವಹರಣೆ

ಕರ್ನಾಟಕ ಸರ್ಕಾರವು ದಿನಾಂಕ 10-05-05ರ ಆದೇಶದ ಮೂಲಕ ಕವಿಪ್ರನಿನಿಯನ್ನು ವಿದ್ಯುತ್ ವ್ಯವಹರಣೆಯಿಂದ ನಿರ್ಬಂಧಗೊಳಿಸಿ, ಪ್ರತ್ಯೇಕವಾಗಿ ರಚಿಸಲ್ಪಟ್ಟ ವಿದ್ಯುತ್ ವಿತರಣ ಕಂಪೆನಿಗಳೇ ವಿದ್ಯುತ್ ಖರೀದಿ ಚಟುವಟಿಕೆಗಳನ್ನು ನಿರ್ವಹಿಸುವಂತೆ ಆದೇಶಿಸಿತು. ಭಾರತ ಸರ್ಕಾರದ ಇಂಧನ ಸಚಿವಾಲಯವು ವ್ಯವಹರಿಸುವ ರೀತಿಯಲ್ಲಿ, ವ್ಯವಹರಣೆಯ ನಿಯಮಗಳನ್ನು ರೂಪಿಸುವುದು ಹಾಗೂ ಬಿಡ್ ಮಾರ್ಗದ ಮೂಲಕ ವಿದ್ಯುತ್ ಖರೀದಿ/ವಿದ್ಯುತ್ ಉತ್ಪಾದನಾ ಸ್ಥಾವರಗಳ ನಿರ್ಮಾಣ ಇವುಗಳ ಕಾರ್ಯನಿರ್ವಹಣೆಗಾಗಿ ಪವರ್ ಕಂಪೆನಿ ಆಫ್ ಕರ್ನಾಟಕವನ್ನು ವಿಶೇಷ ಉದ್ದೇಶದ ಸಂಸ್ಥೆಯನ್ನಾಗಿ ಸ್ಥಾಪಿಸಲಾಗಿದೆ.
ಕರ್ನಾಟಕ ಸರ್ಕಾರವು ದಿನಾಂಕ 02-03-07ರ ತನ್ನ ಆದೇಶ ಸಂಖ್ಯೆ EN 216 NCE 2006ರ ಮೂಲಕ ಒಂದು ವರ್ಷದಲ್ಲಿ ಖರೀದಿಸಲ್ಪಡುವ ಒಟ್ಟು ವಿದ್ಯುಚ್ಛಕ್ತಿಯ ಪೈಕಿ ಶೇಕಡಾ 20ರಷ್ಟು ವಿದ್ಯುತ್ತನ್ನು ನವೀಕರಿಸಬಹುದಾದ ಮೂಲಗಳ ಮೂಲಕ ಖರೀದಿಸಬೇಕೆಂದು ಸೂಚಿಸಿದೆ.
ಕವಿನಿ ಆಯೋಗವು ದಿನಾಂಕ 16.03.2011ರ ಅಧಿಸೂಚನೆ ಸಂಖ್ಯೆ S/03/1 ಮೂಲಕ, ವಿತರಣ ಲೈಸೆನ್ಸುದಾರರು ಆರ್‌ಇಸಿ ಕಾರ್ಯ ಚೌಕಟ್ಟಿನ ಅಡಿಯಲ್ಲಿ ನವೀಕರಿಸಬಹುದಾದ ಮೂಲಗಳ ಮೂಲಕ ಖರೀದಿಸಬೇಕಾದ ವಿದ್ಯುಚ್ಛಕ್ತಿಯ ಬಗ್ಗೆ ಕೆಳಕಂಡಂತೆ ನಿಗದಿಪಡಿಸಿದೆ:

ವಿದ್ಯುತ್ ಸರಬರಾಜು ಕಂಪೆನಿ
ಸೌರಶಕ್ತಿಯನ್ನುಹೊರತುಪಡಿಸಿ ಆರ್.ಇ.ಮೂಲಗಳಿಗೆ ಆರ್.ಪಿ.ಒ.
ಸೌರ ಶಕ್ತಿಯ ಆರ್.ಪಿ.ಒ.
ಬೆವಿಕಂಪೆನಿ 10% 0.25%

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿಗದಿಪಡಿಸಿದ ಅನುಮೋದಿತ ವಿದ್ಯುತ್ ಖರೀದಿ ಒಪ್ಪಂದಗಳನ್ನು ಆಧರಿಸಿ, ಆಯಾ ವಿದ್ಯುತ್ ಉತ್ಪಾದಕರೊಡನೆ ಅಸಂಪ್ರದಾಯಿಕ ವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ವಿದ್ಯುತ್ ಖರೀದಿ ಒಪ್ಪಂದಗಳ ದಸ್ತಾವೇಜುಗಳು ಪರೀಕ್ಷಾ ತಪಶೀಲಿನ ಪ್ರಕಾರ ಇರತಕ್ಕದ್ದು.

ದಿನಾಂಕ 01-01-2010 ರಂದು ಅಥವಾ ತದನಂತರದಲ್ಲಿ ಸಹಿ ಮಾಡಿದ ಎನ್.ಸಿ.ಇ. ಯೋಜನೆಗಳ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಕವಿನಿ ಆಯೋಗವು ಗೊತ್ತುಪಡಿಸಿರುವ ದರಪಟ್ಟಿ:

1. ಪವನ ವಿದ್ಯುತ್ ಪ್ರತಿ ಯೂನಿಟ್ಟಿಗೆ Rs.3.70/unit ವಿ.ಖ.ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ ಮೊದಲ 10 ವರ್ಷಗಳಿಗೆ ಯಾವುದೇ ಹೆಚ್ಚಳವಿಲ್ಲ
2. ಕಿರು ಜಲ ವಿದ್ಯುತ್ ಪ್ರತಿ ಯೂನಿಟ್ಟಿಗೆ Rs.3.40/unit ವಿ.ಖ.ಒಪ್ಪಂದಕ್ಕೆ ಸಹಿ ಹಾಕಿದ ದಿನಾಂಕದಿಂದ ಮೊದಲ 10 ವರ್ಷಗಳಿಗೆ ಯಾವುದೇ ಹೆಚ್ಚಳವಿಲ್ಲ
3. ಸಹ ಉತ್ಪಾದನೆ ಮೊದಲ ವರ್ಷದ ವಿದ್ಯುತ್ ದರವು ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದ ದಿನಾಂಕಕ್ಕೆ ಅನ್ವಯಿಸಿ,ವಾಣಿಜ್ಯ ಕಾರ್ಯಾಚರಣೆ ಮಾಡುವ ದಿನಾಂಕದವರೆಗೆ ಅನುಮತಿಸತಕ್ಕದ್ದು. ತತ್ಪರಿಣಾಮವಾಗಿ, ಆಯೋಗದಿಂದ ಅನುಮೋದಿಸಲ್ಪಟ್ಟ ಮುಂಚಿನ ವಿದ್ಯುತ್ ಖರೀದಿಯ ಆಯಾ ನಿಯಮಾವಳಿಯ ಕಲಮು ಮಾರ್‍ಪಾಡುಗೊಳ್ಳುತ್ತದೆ
ಮೊದಲ ವರ್ಷ ಪ್ರತಿ ಯೂನಿಟ್ಟಿಗೆ ರೂ.3.59
ಎರಡನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.3.63
ಮೂರನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.3.67
ನಾಲ್ಕನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.72
ಐದನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.77
ಆರನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.83
ಏಳನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.9
ಎಂಟನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.97
ಒಂಭತ್ತನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.4.05
ಹತ್ತನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.4.14
4. ಜೈವಿಕ ವಿದ್ಯುತ್ ಮೊದಲ ವರ್ಷದ ವಿದ್ಯುತ್ ದರವು ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಿದ ದಿನಾಂಕಕ್ಕೆ ಅನ್ವಯಿಸಿ,ವಾಣಿಜ್ಯ ಕಾರ್ಯಾಚರಣೆ ಮಾಡುವ ದಿನಾಂಕದವರೆಗೆ ಅನುಮತಿಸತಕ್ಕದ್ದು. ತತ್ಪರಿಣಾಮವಾಗಿ, ಆಯೋಗದಿಂದ ಅನುಮೋದಿಸಲ್ಪಟ್ಟ ಮುಂಚಿನ ವಿದ್ಯುತ್ ಖರೀದಿಯ ಆಯಾ ನಿಯಮಾವಳಿಯ ಕಲಮು ಮಾರ್‍ಪಾಡುಗೊಳ್ಳುತ್ತದೆ.
ಮೊದಲ ವರ್ಷ ಪ್ರತಿ ಯೂನಿಟ್ಟಿಗೆ ರೂ.3.66
ಎರಡನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.3.69
ಮೂರನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.3.72
ನಾಲ್ಕನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.77
ಐದನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.81
ಆರನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.86
ಏಳನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.92
ಎಂಟನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.3.99
ಒಂಭತ್ತನೆಯ ವರ್ಷ ಪ್ರತಿ ಯೂನಿಟ್ಟಿಗೆ ರೂ.4.06
ಹತ್ತನೇ ವರ್ಷ ಪ್ರತಿ ಯೂನಿಟ್ಟಿಗೆ ರೂ.4.13

ಬೆವಿಕಂಪೆನಿಗೆ ಗೊತ್ತುಪಡಿಸಿರು ಎನ್.ಸಿ.ಇ. ಯೋಜನೆಗಳ ಸ್ಥಿತಿ ಮತ್ತು ವಿದ್ಯುತ್ ಖರೀದಿ ಒಪ್ಪಂದ (31.10.2015 ರಂದು ಇದ್ದಂತೆ)

ಸಂಖ್ಯೆ
ಎನ್.ಸಿ.ಇ.
ಸಂಖ್ಯೆಗಳಲ್ಲಿ
ಸಾಮರ್ಥ್ಯ (ಮೆಗಾ ವಾಟ್)
ಸಂಖ್ಯೆಗಳಲ್ಲಿ
ಸಾಮರ್ಥ್ಯ (ಮೆಗಾ ವಾಟ್)
1
ಪವನ ವಿದ್ಯುತ್
293
1210.44
290
1184.19
2
ಕಿರು ಜಲ ವಿದ್ಯುತ್
14
161.45
14
161.45
3
ಸಹ ಉತ್ಪಾದನೆ
0
0
0
0.00
4
ಜೈವಿಕ ವಿದ್ಯುತ್
8
49
6
48.50
5
ಸೌರಶಕ್ತಿ ವಿದ್ಯುತ್, ಕೆಪಿಸಿಎಲ್
1
3
1
3.00
6
ಸೌರಶಕ್ತಿ ಕೆಆರ್‍ಇಡಿಎಲ್
18
314
1
23.00
7
ಸೌರ ನೀತಿ 2014-21 ಅನುಷ್ಠಾನ, ಭೂಮಾಲಿಕತ್ವವುಳ್ಳ ರೈತರ ವಿದ್ಯುತ್ ಉತ್ಪಾದನೆಯ ಯೋಜನೆಯಡಿಯಲ್ಲಿ 1 ರಿಂದ 3 ಮೆ.ವ್ಯಾ ಸಾಮಥ್ರ್ಯದ ಸೌರ ವಿದ್ಯುತ್ ಘಟಕ
79
162
0
0.00
8
ಸೌರಶಕ್ತಿ ವಿದ್ಯುತ್ ಎನ್.ಟಿ.ಪಿ.ಸಿ
1
70
70.00
9
ಪವನ ವಿದ್ಯುತ್ ಎನ್.ಟಿ.ಪಿ.ಸಿ
2
136
10
ತ್ಯಾಜ್ಯ ಸಂಸ್ಕರಣ ವಿದ್ಯುತ್
1
8
ಒಟ್ಟು
417
2113.89
312
1490.14

ಸಹಿ ಮಾಡಲಾಗಿರುವ ವಿದ್ಯುತ್ ಖರೀದಿ ಒಪ್ಪಂದಗಳು

ಮೇಲಿನ ಅಸಂಪ್ರದಾಯಿಕ ಯೋಜನೆಗಳ ವಿದ್ಯುತ್ ಖರೀದಿಗಳ ಜೊತೆಗೆ, ಬಿಡ್ ಮಾರ್ಗದ ಮೂಲಕ ವಿದ್ಯುತ್ ಖರೀದಿ/ವಿದ್ಯುತ್ ಉತ್ಪಾದನಾ ಸ್ಥಾವರಗಳ ನಿರ್ಮಾಣ ಇವುಗಳ ಕಾರ್ಯನಿರ್ವಹಣೆಗಾಗಿ ವಿಶೇಷ ಉದ್ದೇಶದ ಸಾಧನವನ್ನಾಗಿ ರೂಪಿಸಿರುವ ಪವರ್ ಕಂಪೆನಿ ಆಫ್ ಕರ್ನಾಟಕದ ನಿರ್ದೇಶನಗಳ ಪ್ರಕಾರ ಬೆವಿಕಂಪೆನಿಯು ಅಲ್ಪಾವಧಿ/ಮಧ್ಯಂತರ ಅವಧಿಯ ವಿದ್ಯುತ್ ಖರೀದಿ ಒಪ್ಪಂದಗಳಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ.

2015-2016ರಲ್ಲಿ ವಿದ್ಯುತ್ ಖರೀದಿ ವಿವರಗಳು:

ಅಲ್ಪ ಅವಧಿ ವಿದ್ಯುತ್ ಖರೀದಿ ಸಪ್ಟಂಬರ್-2015 ಯಿಂದ ಮೇ -2016

ಸಂಖ್ಯೆ

ಟ್ರೇಡರ್ ಹೆಸರು

ಉತ್ಪಾದನೆ ಮೂಲ

ಪೂರೈಕೆ ಅವಧಿ

ಗುತ್ತಿಗೆ ಕ್ವಾಂಟಮ್ ಮೆವ್ಯಾನಲ್ಲಿ

ಬೆವಿಕಂ ಹಂಚಿಕೆ

ಜಕಾತಿ ರೂಗಳಲ್ಲಿ

1 ಮೆ. ಮಿಥಲ್ ಪ್ರೋಸೆಸರ್ ಪ್ರೈ. ಲಿ

ಚಾಮುಂಡೇಶ್ವರಿ ಶುಗರ್ ಲಿ.

01.10.2015 to 30.04.2016

18

51.321%

Rs.5.08/unit

2 ಮೆ. ಟಾಟಾ ಟ್ರೇಡಿಂಗ್ ಕಂ.ಲಿ

ಸ್ಟಾರ್ ಮೆಟಲಿಕ್ & ಪವರ್ ಲಿ.

01.09.2015 to 14.09.2015

10

15.09.2015 to 31.05.2016

10

ಇಐಡಿ ಪರಿ, ಹಳಿಯಲ್

01.11.2015 to 15.11.2015

16

16.11.2015 to 31.05.2015

18

ಹಿಮಟ್‍ಸಿಂಗ್ಕಾಸೈದ್ ಲಿ.

01.09.2015 to 14.09.2015

5.8

15.09.2015 to 31.05.2016

5.8

ಶಾಮನೂರು ಶುಗರ್ ಲಿ.

15.09.2015 to 14.10.2015

14

15.10.2015 to 14.04.2016

10

15.04.2016 to 31.05.2016

14

ಇಐಡಿ ಪರಿ, ಬಾಗಲಕೋಟ

15.10.2015 to31.10.2015

13.6

01.11.2015 to31.05.2016

8.8

ಮನಲಿ ಸುಗರ್

07.12.2015 to 15.04.2016

7

ಉಗರ್ ಶುಗರ್,ಬೆಳಗಾಂ

01.12.2015 to 31.12.2015

10

01.01.2016 to 29.02.2016

20

01.03.2016 to 31.03.2016

10

ಉಗರ್ ಶುಗರ್ ವರ್ಕ್ ಲಿ. ಗುಲ್ಬುರ್ಗ

01.12.2015 to 31.12.2015

5

01.01.2016 to 29.02.2016

7

01.03.2016 to 31.03.2016

5

ಕೋರ್ ಗ್ರೀನ್ ಶುಗರ್

27.08.2015 to 14.09.2015

16

15.09.2015 to 15.11.2015

19

16.11.2015 to 10.05.2016

16

11.05.2016 to 31.05.2016

19

ವಿಶ್ವನಾಥ ಶುಗರ್

01.12.2015 to 31.05.2016

13

ಶ್ರೀ ಹಿರಣ್ಯಕೇಶಿ ಎಸ್‍ಎಸ್‍ಕೆಎನ್

15.11.2015 to 30.11.2015

12

01.12.2015 to 30.04.2016

23

01.05.2016 to 31.05.2016

20

3 ಮೆ. ಎನ್‍ಎಸ್‍ಎಲ್ ಶುಗರ್ ಲಿ. (ಕೊಪ್ಪ)

ಮೆ. ಎನ್‍ಎಸ್‍ಎಲ್ ಶುಗರ್ ಲಿ. (ಕೊಪ್ಪ)

26.08.2015 to 14.09.2015

7.22

15.09.2015 to 15.03.2016

5

01.05.2016 to 26.05.2016

7.22

ಮೆ. ಎನ್‍ಎಸ್‍ಎಲ್ ಶುಗರ್ ಲಿ. (ಕೊಪ್ಪ)

27.08.2015 to 14.09.2015

7.22

15.09.2015 to 15.03.2016

5

01.05.2016 to 26.05.2016

7.22

4 ಮೆ.ಎನ್‍ಎಸ್‍ಎಲ್ ಶುಗರ್ ಲಿ. (ತುಂಗಾಭದ್ರ)

ಮೆ.ಎನ್‍ಎಸ್‍ಎಲ್ ಶುಗರ್ ಲಿ. (ತುಂಗಾಭದ್ರ)

26.08.2015 to 14.09.2015

14.26

15.09.2015 to 14.10.2015

8.14

15.10.2015 to 14.11.2015

14.26

15.11.2015 to 15.04.2016

5.66

16.04.2016 to 26.05.2016

8.14

ಮೆ.ಎನ್‍ಎಸ್‍ಎಲ್ ಶುಗರ್ ಲಿ. (ತುಂಗಾಭದ್ರ)

27.08.2015 to 14.10.2015

8.14

15.10.2015 to 14.11.2015

14.26

15.11.2015 to 15.04.2016

5.66

16.04.2016 to 26.05.2016

8.14

5 ಮೆ. ಬಿಎಮ್‍ಎಮ್ ಐಸ್‍ಪ್ಯಾಟ್ ಲಿ.

ಮೆ. ಬಿಎಮ್‍ಎಮ್ ಐಸ್‍ಪ್ಯಾಟ್ ಲಿ.

15.09.2015 to 30.09.2015

50

01.10.2015 to 31.05.2016

100

6 ಮೆ. ಜೆ ಎಸ್ ಡಬ್ಲ್ಯೂ ಟ್ರೇಡಿಂಗ್ ಕಂ. ಲಿ.

ಜೆಎಸ್‍ಡಬ್ಲ್ಯೂ ಎನರ್ಜಿ ಕರ್ನಾಟಕ

25.08.2015 to 31.08.2015

250

01.09.2015 to 31.05.2016

300

ಜೈಪಿ ಸರ್‍ಮೆಂಟ್ಸ್

15.09.2015 to 31.05.2016

40

ಶ್ರೀ ರೇಣುಕಾ ಶುಗರ್ , ಅಥನಿ

01.12.2015 to 31.12.2015

12

01.01.2016 to 31.03.2016

20

01.04.2016 to 31.05.2016

12

ಶ್ರೀ ರೇಣುಕಾ ಶುಗರ್ , ಮೊನಾಲಿ

01.01.2016 to 31.3.2016

10

ಶ್ರೀ ರೇಣುಕಾ ಶುಗರ್ , ಹವಲ್ಗ

01.12.2015 to 31.12.2015

12

01.01.2016 to 30.04.2016

10

01.05.2016 to 31.05.2016

12

7 ಮೆ. ಪಿಟಿಸಿ ಇಂಡಿಯಾ ಲಿ.

ಜಂಕಿ ಕರ್ಪ್ ಲಿ.

01.09.2015 to 31.05.2016

6.5

ಜೆಮ್ ಶುಗರ್ ಲಿ.

01.12.2015 to 31.03.2016

10

01.04.2016 to 31.05.2016

8.5

ಶ್ರೀ ಪ್ರಭುಲಿಂಗೇಶ್ವರ ಶುಗರ್ ಲಿ.

01.12.2015 to 30.04.2016

20

ಮೆ ನಿರಾನಿ ಶುಗರ್ ಲಿ.

ಮೆ ನಿರಾನಿ ಶುಗರ್ ಲಿ.

01.11.2015 to 31.5.2016

15

8 ಮೆ ಅಥನಿ ಶುಗರ್ ಲಿ.

ಅಥನಿ ಶುಗರ್ ಲಿ.

01.11.2015 to 30.11.2015

20

46.39%

01.12.2015 to 31.3.2016

21

01.04.2016 to 31.5.2016

20

9 ಮೆ ಸತೀಶ್ ಶುಗರ್ ಲಿ.

ಮೆ ಸತೀಶ್ ಶುಗರ್ ಲಿ.

01.12.2015 to 31.05.2016

15