ಕಛೇರಿಗಳು

  ಬೆವಿಕಂಪನಿಯ ಪ್ರಮುಖಜವಾಬ್ದಾರಿ, ತನ್ನ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಿಗೆ ವಿದ್ಯುತ್ ವಿತರಣೆ ಮಾಡುವುದು.ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಕೇಂದ್ರೀಯ ವಿದ್ಯುತ್‍ಉತ್ಪಾದನಾ ಘಟಕಗಳು, ಸ್ವಾಯತ್ತ ವಿದ್ಯುತ್‍ಉತ್ಪಾದನಾ ಸಂಸ್ಥೆಗಳಿಂದ ವಿದ್ಯುತ್ತನ್ನುಒಪ್ಪಂದಿತದರದಲ್ಲಿ ಖರೀದಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಆಯೋಗವು ನಿರ್ಧರಿಸುವದರದ ಪ್ರಕಾರ ವಿವಿಧ ವರ್ಗದಗ್ರಾಹಕರಿಗೆ ವಿದ್ಯುತ್ ಮಾರಾಟ ಮಾಡುತ್ತದೆ.ಸ್ಥಾಪನದ ಸೇವೆ, ಕಂದಾಯ ವಸೂಲಿ, 11 ಕೆವಿ ವಿದ್ಯುತ್ ಮಾರ್ಗಗಳು, ಪರಿವರ್ತಕಗಳು ಹಾಗೂ ಇತರ ವಿದ್ಯುತ್ ಸಲಕರಣೆಗಳ ನಿರ್ವಹಣೆ, ಗ್ರಾಹಕರದೂರು/ಕುಂದುಕೊರತೆಗಳಿಗೆ ಕ್ರಮ ತೆಗೆದುಕೊಳ್ಳುವುದು, ಮೂಲ ಸೌಕರ್ಯಗಳ ಉನ್ನತೀಕರಣಇನ್ನಿತರಕಾರ್ಯಾಚರಣೆಗಾಗಿ ಬೆವಿಕಂಪನಿಯಕಾರ್ಯ ವ್ಯವಸ್ಥೆಯನ್ನು ಕೆಳಕಂಡಂತೆ ರಚಿಸಲಾಗಿದೆ.

ವಲಯ ಕಛೇರಿಗಳು: 3 ವಿಳಾಸ
ಬೆಂಗಳೂರು ಮಹಾನಗರಕ್ಷೇತ್ರವಲಯ ಅರವಿಂದ್ ಮಹರ್ಷಿ ಭವನ, 3ನೇ ಮಹಡಿ, ಸಿ.ಎಫ್.ಸಿ ಬಿಲ್ಡಿಂಗ್, ನೃಪತುಂಗರಸ್ತೆ, ಬೆಂಗಳೂರು
ಬೆಂಗಳೂರು ಗ್ರಾಮೀಣಕ್ಷೇತ್ರ ವಲಯ ಎ.ಬಿ.ಬಿ ಬಿಲ್ಡಿಂಗ್, ರಾಜಾಜಿನಗರ ಇಂಡಸ್ಟ್ರೀಯಲ್ ಟೌನ್, ಬೆಂಗಳೂರು
ಚಿತ್ರದುರ್ಗ ವಲಯ ತೂರುವನೂರುರಸ್ತೆ, ಚಿತ್ರದುರ್ಗ
ವೃತ್ತ ಕಛೇರಿಗಳು: 9
ಬೆಂಗಳೂರು ಉತ್ತರ ನಂ ೩೨/೧, ೩ನೇ ಮಹಡಿ ಕ್ರೆಸ್ಸೆಂಟ್ ಟವರ್ಸ್ ,ಕ್ರೆಸೆಂಟ್ ರೋಡ್ ,ಮಾಧವನಗರ್ ,ಬೆಂಗಳೂರು
ಬೆಂಗಳೂರು ದಕ್ಷಿಣ 4ನೇ ಮಹಡಿ, ಸಿ.ಎಫ್.ಸಿ ಬಿಲ್ಡಿಂಗ್, ನೃಪತುಂಗರಸ್ತೆ, ಬೆಂಗಳೂರು
ಬೆಂಗಳೂರು ಪಶ್ಚಿಮ ನಂ. 5, ಭೀಮಜ್ಯೋತಿ 3ನೇ ಹಂತ, ಹೆಚ್.ಬಿ.ಸಿ.ಎಸ್ ಲೇಔಟ್, ಬಸವೇಶ್ವರ್ ನಗರ, ಬೆಂಗಳೂರು
ಬೆಂಗಳೂರು ಪೂರ್ವ ಆಫೀಸ್ ಒಫ್ ದಿ ಸೂಪರ್ ಇಂಟೆಂಡಿಂಗ್ (ಇ ಲ್ ಇ ), ಸಿ ,ಓ ಅಂಡ್ ಎಮ್ , ಬೆಂಗಳೂರು ಈಸ್ಟ್ ಸರ್ಕಲ್, ಹೆಚ್ ಆರ್ ಬಿ ಆರ್ ಲೇಔಟ್ ,ನಾಗವರ ,ಬೆಂಗಳೂರು
ಬೆಂಗಳೂರು ಗ್ರಾಮಾಂತರ ಟಿಟಿಎಂಸಿ ಬಿಲ್ಡಿಂಗ್ , ಮೈಸೂರ್ ರೋಡ್ ,ಕೆಂಗೇರಿ , ಬೆಂಗಳೂರು
ಕೋಲಾರ ವೃತ್ತ ಎಂ.ಬಿರಸ್ತೆ, ಯಾಮಾಹ ಶೋ ರೂಂಎದುರು, ಕೋಲಾರ
ತುಮಕೂರು ವೃತ್ತ ಶಿವಕುಮಾರಸ್ವಾಮಿ ವೃತ್ತ, ಸಿದ್ಧಗಂಗಾ ಪ್ರೌಢಶಾಲೆಎದುರು, ತುಮಕೂರು
ದಾವಣಗೆರೆ ವೃತ್ತ ಹದಡಿರಸ್ತೆ, ವಿದ್ಯಾರ್ಥಿ ಭವನ ಹತ್ತಿರ, ದಾವಣಗೆರೆ
ರಾಮನಗರ ವೃತ್ತ 1ನೇ ಮಹಡಿ, ಟಿ.ಟಿ.ಎಂ.ಪಿ ಬಿಲ್ಡಿಂಗ್, ಮೈಸೂರುರಸ್ತೆಕೆಂಗೇರಿ
ವಿಭಾಗಕಛೇರಿಗಳು 28 Nos
ಉಪ ವಿಭಾಗಗಳು 119 Nos
ಶಾಖಾ ಕಛೇರಿಗಳು 453 Nos