ನಿರ್ದೇಶಕರ ಮಂಡಳಿ ಮತ್ತು ಕಂಪನಿ ಕಾರ್ಯದರ್ಶಿಗಳ ವಿವರಗಳು

 

ಕ್ರಮ ಸಂಖ್ಯೆ. ಹೆಸರುಗಳು (ಶ್ರಿಯುತರು) ಕಛೇರಿ ವಿಳಾಸ ಪದನಾಮ ದೂರವಾಣಿ ಸಂಖ್ಯೆ.
1. ಶ್ರೀ. ಮಹೇಂದ್ರ ಜೈನ್, ಐ.ಎ.ಎಸ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ೨ನೇ ಮಹಡಿ,ವಿಕಾಸ ಸೌಧ, ಬೆಂಗಳೂರು-560001 ಅಧ್ಯಕ್ಷರು 080-22252373
2. ಡಾ||ಎನ್ ಮಂಜುಳಾ, ಐ.ಎ.ಎಸ್ ವ್ಯವಸ್ಥಾಪಕ ನಿರ್ದೇಶಕರು, ಕ.ವಿ.ಪ್ರ.ನಿ.ನಿ., ನಿಗಮ ಕಾರ್ಯಾಲಯ, ಕಾವೇರಿ ಭವನ, ಬೆಂಗಳೂರು – 560009. ನಿರ್ದೇಶಕರು 080-22244556
3. ಡಾ||ಏಕ್‌ರೂಪ್ ಕೌರ್, ಐ.ಎ.ಎಸ್ ಸರ್ಕಾರದ ಕಾರ್ಯದರ್ಶಿ, ಹಣಕಾಸು ಇಲಾಖೆ (ವೆಚ್ಚ), ಕೊಠಡಿ ಸಂಖ್ಯೆ #251,2ನೇ ಮಹಡಿ, ವಿಧಾನಸೌಧ, ಬೆಂಗಳೂರು – 560 001. ನಿರ್ದೇಶಕರು 080-22340259 / 080-22033484
4. ಶ್ರೀ. ಎಮ್.ಬಿ. ರಾಜೇಶ್ ಗೌಡ, ಐ.ಎ.ಎಸ್ ಬೆ.ವಿ.ಕಂ., ನಿಗಮ ಕಾರ್ಯಾಲಯ,ಕೆ.ಆರ್.ವೃತ್ತ, ಬೆಂಗಳೂರು- 560 001 ವ್ಯವಸ್ಥಾಪಕ ನಿರ್ದೇಶಕರು 080-22354929
5. ಡಾ||ಆರ್.ಸಿ.ಚೇತನ್, ಐ.ಆರ್.ಎಸ್ ಬೆ.ವಿ.ಕಂ., ನಿಗಮ ಕಾರ್ಯಾಲಯ,ಕೆ.ಆರ್.ವೃತ್ತ, ಬೆಂಗಳೂರು- 560 001 ಮುಖ್ಯ ಅರ್ಥಿಕ ಅಧಿಕಾರಿ ಮತ್ತು ನಿರ್ದೇಶಕರು (ಹಣಕಾಸು) 080-22340055
6. ಶ್ರೀ. ಜಿ.ಅಶೋಕ್ ಕುಮಾರ್ ಬೆ.ವಿ.ಕಂ., ನಿಗಮ ಕಾರ್ಯಾಲಯ, ಕೆ.ಆರ್.ವೃತ್ತ, ಬೆಂಗಳೂರು- 560 001 ನಿರ್ದೇಶಕರು (ತಾಂತ್ರಿಕ) 080-22354926
7. ಶ್ರೀ.ಟಿ.ಆರ್.ರಾಮಕೃಷ್ಣಯ್ಯ ನಿರ್ದೇಶಕರು, ಬೆ.ವಿ.ಕಂ., & ಅಧ್ಯಕ್ಷರು. ಕವಿಪ್ರನಿನಿ., ನೌಕರರ ಸಂಘ,ಆನಂದ ರಾವ್ ವೃತ್ತ, ಬೆಂಗಳೂರು – 560009. ನಿರ್ದೇಶಕರು 080-22258537
8. ಶ್ರೀ. ಟಿ.ಎಂ. ಶಿವಪ್ರಕಾಶ್ ನಿರ್ದೇಶಕರು, ಬೆ.ವಿ.ಕಂ., & ಇಂಜಿನಿಯರುಗಳ ಸಂಘ, ಅಧ್ಯಕ್ಷರು. ಕೆ.ಇ.ಬಿ. ಆನಂದ ರಾವ್ ವೃತ್ತ, ಬೆಂಗಳೂರು-560009 ನಿರ್ದೇಶಕರು 080-22281049
9. ಶ್ರೀ. ಕೆ.ಟಿ.ಹಿರಿಯಣ್ಣ, ಎಫ್.ಸಿ.ಎಸ್ ಬೆ.ವಿ.ಕಂ., “ಬೆಳಕು ಭವನ”, ನಿಗಮ ಕಾರ್ಯಾಲಯ, ಕೆ.ಆರ್.ವೃತ್ತ, ಬೆಂಗಳೂರು-560001. ಕಂಪನಿ ಕಾರ್ಯದರ್ಶಿ 080-22266011