ಭ್ರಷ್ಟಾಚಾರ ಆರೋಪ

ಬೆವಿಕಂಪೆನಿಯು ತನ್ನ ಕಾರ್ಯಚಟುವಟಿಕೆಗಳಲ್ಲಿ ವೃತ್ತಿಪರತೆ ಹಾಗೂ ಗುಣಮಟ್ಟವನ್ನು ಹೊಂದಿದೆ.
ಉತ್ತಮ ಗುಣಮಟ್ಟದ ಸೇವೆ ನೀಡುವಿಕೆಯನ್ನು ಖಚಿತಪಡಿಸಿಕೊಳ್ಳಲು ಬೆವಿಕಂಪೆನಿಯಲ್ಲಿ ಕೆಳಗೆ ತಿಳಿಸಿರುವ ಮೂರು ಇಲಾಖೆಗಳು ಯೋಜಿತವಾಗಿವೆ:

ಕ್ರಮ ಸಂಖ್ಯೆ

ಇಲಾಖೆ

ಸಂಪರ್ಕ ಸಂಖ್ಯೆ

ಇ-ಮೈಲ್ ವಿಳಾಸ

01

ಪೊಲೀಸ್ ಸೂಪರಿಂಟೆಂಡೆಂಟ್

(ಜಾಗೃತ ದಳ)

ಕ್ರೆಸೆಂಟ್ ಟವರ್,

ಕ್ರೆಸೆಂಟ್ ರಸ್ತೆ ಬೆಂಗಳೂರು-೫೬೦ ೦೦೧

080-22381838

spvigilance@yahoo.in

02

ಮುಖ್ಯ ಪ್ರಧಾನ ವ್ಯವಸ್ಥಾಪಕರು

(ಕಾರ್ಪೊರೇಟ್ ವ್ಯವಹಾರಗಳು )

ಕಂಪೆನಿ ಕಾರ್ಯಾಲಯ, ಕೆ.ಆರ್.ವೃತ್ತ

ಬೆಂಗಳೂರು-೫೬೦ ೦೦೧.

080-22341242

cgmca.work@gmail.com

03

ವ್ಯವಸ್ಥಾಪಕ ನಿರ್ದೇಶಕರು

ಕಂಪೆನಿ ಕಾರ್ಯಾಲಯ, ಕೆ.ಆರ್.ವೃತ್ತ

ಬೆಂಗಳೂರು-೫೬೦ ೦೦೧

080-22354929

mani1972.work@gmail.com

ಭ್ರಷ್ಟಾಚಾರ ಇಂತಹ ಯಾವುದೇ ವೃತ್ತಿಪರತೆ ಇಲ್ಲದ ಕಾರ್ಯಚಟುವಟಿಕೆಯನ್ನು ಗಮನಿಸಿದರೆ, ತಾವು ದಯವಿಟ್ಟು ಮೇಲಿನ ಯಾವುದೇ ಕಚೇರಿಗೆ ಈ ನಮೂನೆಯಲ್ಲಿ ಇ -ಮೈಲ್ ಮೂಲಕ ದೂರು ಸಲ್ಲಿಸಬಹುದಾಗಿದೆ. ತಮ್ಮ ಇ-ಮೈಲ್ ವಿಳಾಸವು ಅಧಿಕೃತ ಹಾಗೂ ಸ್ಪಷ್ಟವಾಗಿರಬೇಕು ಹಾಗೂ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಒದಗಿಸಬೇಕು. ಅಪೂರ್ಣ ಮಾಹಿತಿಗಳಿಂದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಅಂತಹ ದೂರುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ದೂರು ನೀಡಿದ ವ್ಯಕ್ತಿಯ ವಿವರಗಳನ್ನು ಗೌಪ್ಯವಾಗಿಡಲಾಗುವುದು.

ಭ್ರಷ್ಟಾಚಾರ ದೂರು: