ವಾರ್ಷಿಕ ವರದಿ

ನಿರ್ದೇಶಕರ ವರದಿ

ಪ್ರಿಯ ಸದಸ್ಯರೆ,

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆ ವಿ ಕಂ) ನಿರ್ದೇಶಕರ ಮಂಡಳಿ ಮಾರ್ಚ್ 31, 2011ರಂದು ಕೊನೆಗೊಂಡಿರುವ ವರ್ಷದ (2010-11) ಕಂಪನಿಯ ಲೆಕ್ಕಪರಿಶೋಧನೆ ಖಾತೆಗಳಿಗಾಗಿ ಒಂಬತ್ತನೇ ವಾರ್ಷಿಕ ವರದಿಯನ್ನು ಸಂತಸದಿಂದ ಪ್ರಸ್ತುತಪಡಿಸುತ್ತಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ 30 ಏಪ್ರಿಲ್ 2002 ರಂದು ಕಂಪನೀಸ್ ಆಕ್ಟ್ 1956 ಅಡಿಯಲ್ಲಿ ನೊಂದಾಯಿಸಲ್ಪಟ್ಟಿತು ಮತ್ತು 1 ಜೂನ್ 2002 ರಿಂದ ಅನ್ವಯವಾಗುವಂತೆ ತನ್ನ ಕಾರ್ಯಾಚರಣೆ ಆರಂಭಗೊಳಿಸಿತು.

ಕಂಪನಿಯು, ವಿದ್ಯುತ್ ಹಂಚಿಕೆಯ ಒಂಬತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಬೆಂಗಳೂರು ನಗರದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ ಕಂಪನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಂತೆ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಡೌನ್ ಲೋಡ್ ಮಾಡಬಹುದು: