ನೇರ ಕ್ಯಾಮೆರಾ ಲೈನ್ ಗಳು

ಕ್ಯಾಮೆರಾಗಳ ಬಗ್ಗೆ

ಬೆ ವಿ ಕಂ ಇರುವುದು ಸಾರ್ವಜನಿಕರಿಗೆ ಮತ್ತು ಬೆ ವಿ ಕಂ ನ ಮುಖ್ಯ ಉದ್ದೇಶ 24*7 ಗ್ರಾಹಕರ ಸೇವೆ. ಬೆ ವಿ ಕಂ ನ ಕೆಲಸ-ಕಾರ್ಯಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಗ್ರಾಹಕರಿಗೆ ಇದೆ.

 ಈ ನಿಟ್ಟಿನಿಂದ, ಕ್ಯಾಮೆರಾ ಗಳನ್ನು ಕೆಲವು ಜಾಗ ಗಳಲ್ಲಿ ಸ್ಥಾಪಿಸಲಾಗಿದೆ. ಈ ಕೆಳಕಂಡ link ಗಳಿಂದ ಅದನ್ನು ವೀಕ್ಷಿಸ ಬಹುದು.

:


ಸಹಾಯವಾಣಿ ವೀಕ್ಷಿಸುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ