ನೀರು ಸರಬರಾಜು ಕಾರ್ಯಗಳ ಬಗ್ಗೆ

ಕುಡಿಯುವ ನೀರು ಯೋಜನೆಯ ವಿದ್ಯುದೀಕರಣ

  • ಕುಡಿಯುವ ನೀರಿಗಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಬೆ.ವಿ.ಕಂ.ನ ಆದ್ಯ ಕರ್ತವ್ಯವಾಗಿರುತ್ತದೆ. ಕುಡಿಯುವ ನೀರಿನ ಯೋಜನೆಗಳು ಈ ಕೆಳಕಂಡಂತಿವೆ:
  1. MWS (ಕಿರು ನೀರು ಸರಬರಾಜು ಯೋಜನೆ)
  2. PWS (ಕೊಳವೆ ನೀರು ಸರಬರಾಜು ಯೋಜನೆ)
  3. KUWS (ಕರ್ನಾಟಕ ನಗರ ನೀರು ಸರಬರಾಜು ಯೋಜನೆ)
  4. TMC (ಪಟ್ಟಣ ಪಂಚಾಯಿತಿ ನೀರು ಸರಬರಾಜು ಯೋಜನೆ)
  5. Scarcity (ಬರಪರಿಹಾರ ನೀರು ಸರಬರಾಜು ಯೋಜನೆ)
  • 2013-14ನೇ ಸಾಲಿನಲ್ಲಿ ಕುಡಿಯುವ ನೀರು ಯೋಜನೆಯಡಿಯಲ್ಲಿ, 3971 ಸಂಖ್ಯೆಯ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗುರಿಯನ್ನು ಹೊಂದಿದ್ದು, 4648 ಸಂಖ್ಯೆಯ ಕುಡಿಯುವ ನೀರಿನ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದು ಗಮನಾರ್ಹ ಸಾಧನೆಯಾಗಿದೆ