ಶ್ರೀ ಹೆಚ್.ಡಿ. ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ

Download BESCOM Mithra and Pay online - No Surcharge upto Rs 2,000/- on debit cards

ವಿವಿಧ ಸಂಪರ್ಕ ಜಾಲ

ಬೆವಿಕಂಗೆ ಸ್ವಾಗತ

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(ಬೆವಿಕಂ) ಕರ್ನಾಟಕ ರಾಜ್ಯದ ೮ ಜಿಲ್ಲೆಗಳಲ್ಲಿ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ) ಸುಮಾರು 41,092 ಚದರ ಕಿಲೋ ಮೀಟರ್ ವ್ಯಾಪ್ತಿಯ 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ.
ಬೆಂಗಳೂರು ಮಹಾನಗರ ವಲಯ(ಉತ್ತರ), ಬೆಂಗಳೂರು ಮಹಾನಗರ ವಲಯ(ದಕ್ಷಿಣ), ಬೆಂಗಳೂರು ಗ್ರಾಮೀಣ ಪ್ರದೇಶ ವಲಯ ಮತ್ತು ಚಿತ್ರದುರ್ಗ ವಲಯ – ಕಂಪನಿ ನಾಲ್ಕು ಕಾರ್ಯ ವಲಯಗಳನ್ನು ಹೊಂದಿದೆ.