Hon’ble Chief Minister’s Message

Message

cmphoto
ಬೆಂಗಳೂರು ವಿದ್ಯುತ್ ಕಂಪನಿಯ ಪರಿಪೂರ್ಣ ಅಂತರ್ಜಾಲಕ್ಕೆ ತಮ್ಮನ್ನು ಆಹ್ವಾನಿಸಲು ಸಂತಸವಾಗಿದೆ. ಉತ್ತಮ ಸೇವೆಯನ್ನು ಒದಗಿಸುವ ಮೂಲಕ ಬೆ ವಿ ಕಂಪನಿಯು ತನ್ನ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಕ್ಕೆ ಈ ಅಂತರ್ಜಾಲವು ಮತ್ತೊಂದು ಉಪಕ್ರಮವಾಗಿದೆ. ಬೆ ವಿ ಕಂಪನಿಯ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ಪ್ರಜಾಪ್ರಭುತ್ವದ ಸಾಮಾಜಿಕ ಸಮಾನತೆಯು ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಲಿದೆ.

ಇತ್ತೀಚಿಗೆ, ಅಭಿವೃದ್ಧಿಯ ಪಥದಲ್ಲಿ ವಿದ್ಯುತ್ ಕ್ಷೇತ್ರವನ್ನು ವಿಕೆಂದ್ರೀಕೃತಗೊಳಿಸಿ ನಾಗರೀಕರ ತೊಡಗಿಸುವಿಕೆಯ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಬೆ ವಿ ಕಂಪನಿಯು ಪರಿಪೂರ್ಣಗೊಳಿಸಿದ ಈ ಅಂತರ್ಜಾಲವು ಸಾರ್ವಜನಿಕರಿಗೆ ಇತ್ತೀಚಿನ ಮಾಹಿತಿಯನ್ನು ಒದಗಿಸುವಲ್ಲಿ ಮತ್ತೊಂದು ಪರಿಣಾಮಕಾರಿ ಸಾಧನವಾಗಿದ್ದು, ಸಮಸ್ತ ಆಸಕ್ತ ಭಾಗೀದಾರರಿಗೆ ಮಾಹಿತಿ ನೀಡಿ ಅವರೊಂದಿಗೆ  ಸಂವಹನ ನಡೆಸಲು ಒಂದು ವೇದಿಕೆಯಾಗಿದೆ.

ಈ ನಿಟ್ಟಿನಲ್ಲಿ ಸಕಲ ರೀತಿಯ ಯಶಸ್ಸು ನಿಮ್ಮದಾಗಲೆಂದು ಆಶಿಸುತ್ತೇನೆ.

(ಜಗದೀಶ್ ಶೆಟ್ಟರ್,)
ಮಾನ್ಯ ಮುಖ್ಯಮಂತ್ರಿಗಳು

To view the message in English, please go to next page.

To view Chief Minister’s Profile Click here

RECRUITMENT in BESCOM
Date : Monday, September 25th, 2017
Power Interruption Information
Date : Monday, January 16th, 2017

Welcome to
HT Online Application

(New Initiative of BESCOM)

Know More