Important Instruction

  • ದಿನಾಂಕ: 15.03.2014 ರಿಂದ ದಿನಾಂಕ: 15.04.2014 ರ ವರೆಗೆ ಬ್ಯಾಂಕಿನ ವ್ಯವಹಾರದ ವೇಳೆಯಲ್ಲಿ “ಆನ್‍ಲೈನ್” ನಲ್ಲಿ ಲಭ್ಯವಿರುವ ‘ಬ್ಯಾಂಕ ಚಲನ್’ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದ ಅರ್ಹ ಅರ್ಜಿಗಳನ್ನು ಮಾತ್ರ ನೇಮಕಾತಿಗೆ ಪರಿಗಣಿಸಲಾಗುತ್ತದೆ.

  • ಅರ್ಜಿ ಶುಲ್ಕವನ್ನು ದಿನಾಂಕ: 15.03.2014 ರಿಂದ ದಿನಾಂಕ: 15.04.2014 ರ ವರೆಗೆ ಬ್ಯಾಂಕಿನ ವ್ಯವಹಾರದ ವೇಳೆಯನ್ನು ಹೊರತು ಪಡಿಸಿ, ನಿಗದಿತ ಅವಧಿಯ ನಂತರ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ಇತರೇ ಯಾವುದೇ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ ಮತ್ತು ಅಂತಹ ಅರ್ಜಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.