BESCOM | Bangalore Electricity supply company Ltd.

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640
Information

ಬೆವಿಕಂಗೆ ಸ್ವಾಗತ

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ (ಬೆವಿಕಂ)ವು ಕರ್ನಾಟಕ ರಾಜ್ಯದ 8 ಜಿಲ್ಲೆಗಳಲ್ಲಿ ಸುಮಾರು 41,092 ಚದರ ಕಿಲೋ ಮೀಟರ್ ವ್ಯಾಪ್ತಿಯ 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ.ಸುದ್ದಿ  

1.ಬೆವಿಕಂನಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ
(ವಿಕಲಚೇತನ ಅಭ್ಯರ್ಥಿಗಳನ್ನು ಹೊರತುಪಡಿಸಿ) ಮೂಲದಾಖಲಾತಿಗಳ ಪರಿಶೀಲನೆಗಾಗಿ ಕರೆಪತ್ರವನ್ನು
ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು

2.ಸಹಾಯಕ ಇಂಜಿನಿಯರ್(ವಿ) ಮತ್ತು ಸಹಾಯಕ ಲೆಕ್ಕಾಧಿಕಾರಿ ಹುದ್ದೆಗಳ ಪರಿಷ್ಕøತ ಅಂತಿಮ ಉತ್ತರಗಳ ಕೀ,
ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳು, ಪರಿಷ್ಕøತ 1:2 ರ ಅನುಪಾತದ ಅಭ್ಯರ್ಥಿಗಳ
ಪಟ್ಟಿಯನ್ನು ಪ್ರಕಟಿಸುವ ಬಗ್ಗೆ, ದಿನಾಂಕ: 13.11.2017

3.ಹೊಸ ಜಕಾತಿ-2018

4.ಸವಾಲುಗಳನ್ನು ಸಲ್ಲಿಸುವುದು / ಪ್ರಶ್ನೆಗಳಿಗೆ ಪ್ರತಿನಿಧಿಸುವುದು / 07.07.2017 ರಂದು ನಡೆದ
ಬೆವಿಕಂ ಆನ್ಲೈನ್ ಆಪ್ಟಿಟ್ಯೂಡ್ ಪರೀಕ್ಷೆಯ ಕೀಲಿಗಳ ಉತ್ತರ

5.ಬೆವಿಕಂ ಭಾರತದ 2ನೇ ಅತ್ಯುತ್ತಮ ರಾಷ್ಟ್ರೀಯ ವಿದ್ಯುತ್ ಸಂರಕ್ಷಣಾ ಪ್ರಶಸ್ತಿಯನ್ನು ಭಾರತ ಸರ್ಕಾರದ ವತಿಯಿಂದ ಪಡೆದಿರುತ್ತದೆ.

6.ಕಿರಿಯ ಮಾರ್ಗದಾಳು-2016 ರ ಅಂತಿಮಪಟ್ಟಿ-ದಾಖಲೆಗಳ ಪರಿಶೀಲನೆ

7.Truing up for FY-17, Annual Performance REview for FY18, Annual Revenue Requirement for FY19 and revision of tariff for FY19 along with Commission's preliminary observations and replies of BESCOM

8.ಬೆವಿಕಂ ಮಿತ್ರ (ಮೊಬೈಲ್ ಅಪ್ಲಿಕೇಶನ್) ಡೌನ್ಲೋಡ್ ಮಾಡಿ