BESCOM : Bangalore Electricity Supply Company Limited

SMS: 58888
Helpline: 1912
9449844640

24X7 ಎಸ್ಎಂಎಸ್ ಸೌಕರ್ಯ


 
 

ಗ್ರಾಹಕರು ತಮ್ಮ ದೂರುಗಳನ್ನು ನೋಂದಾಯಿಸಲು ಈ ಕೆಳಗೆ ವಿವರಿಸಲಾಗಿರುವ ರೂಪದಲ್ಲಿ 58888 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಬಹುದು:

    • ಬೆಸ್ಕಾಂ < ಉಪವಿಭಾಗ ಸಂಕೇತ > < ದೂರು> ಉದಾ: BESCOM N2 No Power Supply since 10.10 PM

ಸಾಫ್ಟ್ ವೇರ್ ಕೆಳಕಂಡ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ :

    • ಎಸ್ ಎಮ್ ಎಸ್ ಬಂದ ಕೂಡಲೆ ದೂರು ಕೊಟ್ಟ ಗ್ರಾಹಕರಿಗೆ ಎಸ್ ಎಮ್ ಎಸ್ ಮೂಲಕ ‘ನಮಗೆ ನಿಮ್ಮ ದೂರು ಬಂದಿದೆ’ ಎಂದು ತಿಳಿಸುತ್ತದೆ.

    • ಈ ಸಾಫ್ಟ್ ವೇರ್ ಆಯಾ ಉಪವಿಭಾಗದ ಅಧಿಕಾರಿಗಳಿಗೆ ತಕ್ಷಣ ಕಾರ್ಯ ನಿರ್ವಹಿಸಲು ಎಸ್ ಎಮ್ ಎಸ್ ಕಳುಹಿಸುತ್ತದೆ.